ಚಿತ್ರದುರ್ಗದಲ್ಲಿ ಉಳ್ಳವರಿಗೆ ಮಾತ್ರ ಸಿಗುತ್ತಿದೆಯಾ ಸಹಕಾರಿ ಬ್ಯಾಂಕ್ ಸಾಲ..? - corona effect in karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7220300-thumbnail-3x2-smk.jpg)
ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಇಡೀ ಮನುಕುಲವೇ ನಲುಗಿ ಹೋಗಿದೆ. ಸರ್ಕಾರಗಳು ನಿರ್ಬಂಧಗಳ ಅಸ್ತ್ರ ಬಳಸಿ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಹರಸಾಹಸ ಪಡುತ್ತಿವೆ. ಲಾಕ್ ಡೌನ್‌ನಿಂದಾಗಿ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಆರಂಭವಾದ್ರು, ಸಹಕಾರಿ ಬ್ಯಾಂಕ್ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವ ಆರೋಪಗಳು ಕೇಳಿ ಬಂದಿವೆ.