ರಾಜ್ಯದಲ್ಲಿ ಕೊರೊನಾ ಭೀತಿ... ಕೊಪ್ಪಳದಲ್ಲಿ ಅಂಗಡಿ ಮುಂಗಟ್ಟು ಬಂದ್ - ರಾಜ್ಯದಲ್ಲಿ ಕೊರೊನಾ ಭೀತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6463062-thumbnail-3x2-smk.jpg)
ಕೊಪ್ಪಳ: ಕೊರೊನಾ ಭೀತಿ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತ ಕೈಗೊಂಡಿರುವ ಕಠಿಣ ಕ್ರಮದಿಂದ ಕೊಪ್ಪಳದಲ್ಲಿಂದು ಬಹುಪಾಲು ಹೋಟೆಲ್ ಹಾಗೂ ಜನಸಂದಣಿ ಸ್ಥಳಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಬಂದ್ ಮಾಡಿವೆ. ನಗರದಲ್ಲಿ ಜನರ ಓಡಾಟವೂ ಈ ಮೊದಲಿನಂತೆ ಇಲ್ಲ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ.