ಹಾಸನದಲ್ಲಿ ಸರಳವಾಗಿ ನಡೆದ ವಿವಾಹ ಸಮಾರಂಭ... ಮದುವೆಯಲ್ಲೂ ಕೊರೊನಾ ಕುರಿತು ಜಾಗೃತಿ - ಹಾಸನ ಕೊರೊನಾ ಸುದ್ದಿ
🎬 Watch Now: Feature Video
ಕೊರೊನಾ ಭೀತಿಯಿಂದಾಗಿ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಯನ್ನ ಸರಳವಾಗಿ ನೆರವೇರಿಸಲಾಯ್ತು. ಅಲ್ಲದೆ, ವಿವಾಹ ಸಮಾರಂಭದಲ್ಲಿ ಕೊವಿಡ್ - 19 ಬಗ್ಗೆ ಜಾಗೃತಿಯನ್ನೂ ಮೂಡಿಸಲಾಯ್ತು. ಆ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ.