ಕೌಂಟಿಂಗ್‌ಗೆ ಬಂದವರನ್ನೇ ಕೊರೊನಾ ಪರೀಕ್ಷೆಗೆಂದು ಎಳೆದೊಯ್ದರು.. ಜಾಗೃತಿ ಇರಬೇಕಲ್ವೇ? - Corona Awareness Campaign in Dharwad
🎬 Watch Now: Feature Video
ನಗರದ ಜನನಿಬಿಡ ಪ್ರದೇಶಗಳಲ್ಲಿ ಕೊರೊನಾ ವೇಷಧಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿ ಬಳಿ ಮಾಸ್ಕ್ ಧರಿಸದ ಜನರನ್ನು ಕೊರೊನಾ ವೇಷಧಾರಿಯೊಬ್ಬರು ಕರೆ ತಂದು ಕೊರೊನಾ ಪರೀಕ್ಷೆಗೆ ಕರೆದೊಯ್ದಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಕೊರೊನಾ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಈ ನಡೆ ಅನುಸರಿಸಲಾಗ್ತಿದೆ.