ಮಾರುಕಟ್ಟೆ ಲಗ್ಗೆ ಇಟ್ಟ ಟರ್ಕಿ ಈರುಳ್ಳಿ... ಖರೀದಿಗೆ ಗ್ರಾಹಕರ ಹಿಂದೇಟು!
🎬 Watch Now: Feature Video
ಕಳೆದೊಂದು ತಿಂಗಳಿನಿಂದ ದೇಶಾದ್ಯಂತ ಈರುಳ್ಳಿ ಭಾರಿ ಸದ್ದು ಮಾಡ್ತಿದ್ದು, ಬೆಲೆ ಕೇಳಿದ್ರೆ ಗ್ರಾಹಕರ ಕಣ್ಣಲ್ಲಿ ನೀರು ಬರುವಂತಿದೆ. ಈರುಳ್ಳಿ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿದೇಶದಿಂದ ಅತಿಥಿ ಕರೆಸಿದ್ದಾರೆ. ಆದನ್ನ ನೋಡಿ ದೇಶದ ಗ್ರಾಹಕರು ಶಾಕ್ ಆಗಿದ್ದಾರೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ....