ಚಿಕ್ಕಪಡಸಲಗಿ ಬ್ಯಾರೇಜ್ ಯಶೋಗಾಥೆ: ನೀರಿನ ಸಂರಕ್ಷಣೆಗೆ ಮುಂದಾದ ಬಾಗಲಕೋಟೆ - undefined
🎬 Watch Now: Feature Video

ಭೀಕರ ಬರಗಾಲ ತಲೆದೋರಿ ಇಲ್ಲಿನ ಜನ ಈಗಾಗಲೇ ಹೈರಾಣಾಗಿದ್ದಾರೆ. ಮುಂದೆ ಇಂತಹ ಸಮಸ್ಯೆಗಳು ಉದ್ಭವಿಸಬಾರದು ಎಂದು ಈಗಿನಿಂದಲೇ ಹೊಸ ಹೊಸ ಯೋಜನೆಗಳನ್ನು ಕಂಡುಕೊಳ್ಳುವ ಮೂಲಕ ನೀರಿನ ಸಂರಕ್ಷಣೆಗೆ ಮುಂದಾಗಿದ್ದಾರೆ.
Last Updated : Jul 18, 2019, 11:25 PM IST