ನಿತ್ಯಾನಂದ ಜೊತೆಗಿನ ಡಿಕೆಶಿ ಫೋಟೋ ವೈರಲ್.. ಅದಕ್ಕೆ 'ಬಂಡೆ' ಸ್ಪಷ್ಟನೆ ಹೀಗಿದೆ.. - ಫೋಟೋ ವೈರಲ್ ಬಗ್ಗೆ ಡಿಕೆಶಿ ಸ್ಪಷ್ಟನೆ
🎬 Watch Now: Feature Video
ಬೆಂಗಳೂರು: ವಿವಾದಿತ ಸ್ವಯಂಘೋಷತ ಸ್ವಾಮೀಜಿ ನಿತ್ಯಾನಂದ ಜೊತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ಡಿಕೆಶಿ ಸುದ್ದಿಸಂಸ್ಥೆ ಸ್ಪಷ್ಟನೆ ನೀಡಿದ್ದಾರೆ. ನಿತ್ಯಾನಂದ ಜೊತೆಗಿರುವ ಫೋಟೋ ಒಂದು ವರ್ಷ ಹಳೆಯದ್ದು ಎಂದು ಡಿಕೆಶಿ ಸ್ಪಷ್ಟೀಕರಣ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಿತ್ಯಾನಂದ ಸ್ವಾಮಿಯ ಆಶ್ರಮವಿದ್ದು, ಚುನಾವಣೆ ಸಂದರ್ಭದಲ್ಲಿ ಭೇಟಿ ನೀಡಿದ್ದೆ ಎಂದಿದ್ದಾರೆ.