ರಾಜ್ಯದ ಬಜೆಟ್ ಮಂಡನೆಯತ್ತ ಕಾಫಿ ಬೆಳೆಗಾರರ ಚಿತ್ತ...ಬೆಳೆದು ನಿಂತಿದೆ ನಿರೀಕ್ಷೆ ಪಟ್ಟಿ - ಬಜೆಟ್ ಮಂಡನೆಯಲ್ಲಿ ಪ್ರವಾಸೋದ್ಯಮ ಸಚಿವರ ಹಸ್ತಕ್ಷೇಪಕ್ಕೆ ಒತ್ತಾಯ.
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6268067-thumbnail-3x2-sanju.jpg)
ಈ ಜಿಲ್ಲೆಯೇನೋ ಪ್ರವಾಸಿಗರ ಜಿಲ್ಲೆಯೆಂದೇ ಖ್ಯಾತಿಯನ್ನೇನೋ ಪಡೆದಿದೆ. ಹೊರ ಜಿಲ್ಲೆಯವರಿಗೆ ಇದು ಅಭಿವೃದ್ದಿ ಹೊಂದಿದ ಜಿಲ್ಲೆ ಎಂದು ಕರೆಸಿಕೊಂಡರೂ ಇದು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ಮಂಡಿಸುವಂತಹ ಬಜೆಟ್ ಬಗ್ಗೆ ಈ ಜಿಲ್ಲೆಯೂ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು.ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
TAGGED:
state budget