ಪ್ರವಾಹ ಬಂದು ತಿಂಗಳಾದ್ರೂ, ಸಂತ್ರಸ್ತರಿಗಿಲ್ಲ ಸೂರಿನ ವ್ಯವಸ್ಥೆ..! - Chikkamagaluru flood Victims haven't get the relief
🎬 Watch Now: Feature Video
ಚಿಕ್ಕಮಗಳೂರು: ಅವ್ರೆಲ್ಲ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು.. ಆದ್ರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅವರ ಜೀವನ ಬೀದಿಗೆ ಬಂದಿದೆ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸಮಸ್ಯೆ ನಾವು ನಿವಾರಿಸ್ತೀವಿ ಅಂತಾ ಜನಪ್ರತಿನಿಧಿಗಳು ಭರವಸೆಗಳನ್ನೇನೋ ನೀಡ್ತಿದ್ದಾರೆ. ಆದ್ರೆ, ಈವರೆಗೂ ಅವರು ಕೊಟ್ಟ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ.