ಮಹಾರಾಷ್ಟ್ರದಲ್ಲಿ ಅನ್ನ ನೀರಿಲ್ಲದೆ ಕೋಟೆ ನಾಡಿನ ಕೂಲಿ ಕಾರ್ಮಿಕರ ಪರದಾಟ! - ಕೊರೊನಾ ವೈರಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6586050-thumbnail-3x2-vish.jpg)
ಚಿತ್ರದುರ್ಗ: ಭಾರತ ಲಾಕ್ಡೌನ್ ಹಿನ್ನೆಲೆ ಅದೆಷ್ಟೋ ಕಾರ್ಮಿಕ ಕುಟುಂಬಗಳು ಅನ್ನ ನೀರಿಲ್ಲದೆ ಬೀದಿ ಪಾಲಾಗಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಜಿಲ್ಲೆಯ ಹೊಸದುರ್ಗ ಮೂಲದ 25 ಕಾರ್ಮಿಕರು ಸಿಲುಕಿದ್ದು, ಅನ್ನ ನೀರಿಲ್ಲದೆ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.