ನಾಳೆ 100ಕ್ಕೆ 100 ಸಂಪೂರ್ಣ ಬಂದ್.. ಅರೇ, ಜೈಲಿಗೆ ಹೋಗಲು ಸಿದ್ಧ, ಜೈಲ್ ಚಳವಳಿಗೂ ಬದ್ಧ: ವಾಟಾಳ್-ಸಾ ರಾ ಗೋವಿಂದ್ - ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್
🎬 Watch Now: Feature Video
ಬೆಂಗಳೂರು : ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ಕರ್ನಾಟಕ ಬಂದ್ ನಡೆಯಲಿದೆ. ಹಾಗಾಗಿ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ಹಾಗೂ ಬಂದ್ ನೇತೃತ್ವವಹಿಸಿರುವ ವಾಟಾಳ್ ನಾಗರಾಜ್ ಅವರೊಂದಿಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ಬ್ಯಾಂಕ್ ಸರ್ಕಲ್ನಲ್ಲಿ ಕನ್ನಡ ಪರ ಹೋರಾಟಗಾರರು ಉರುಳು ಸೇವೆ ಮಾಡಿದರು. ನಾಳಿನ ಬಂದ್ ಕುರಿತಂತೆ ವಾಟಾಳ್ ಹಾಗೂ ಸಾ ರಾ ಗೋವಿಂದ್ ಅವರು ಈಟಿವಿ ಭಾರತ ಪ್ರತಿನಿಧಿ ಜತೆ ಮಾತನಾಡಿದ್ದಾರೆ. ಅದೇನ್ ನೋಡಿ..