ಭಾರತದ ಅಖಂಡತೆ ಉಳಿಸಿದ ಸಂವಿಧಾನ... ನ್ಯಾಯಾಧೀಶ ಸಂಜೀವ್ ಕುಮಾರ್ ಜೊತೆ ಚಿಟ್ಚಾಟ್... - Chit Chat with Judge Sanjeev Kumar ... update
🎬 Watch Now: Feature Video
ತುಮಕೂರು: ಕಳೆದ 70 ವರ್ಷಗಳಿಂದ ಸಂವಿಧಾನವು ಭಾರತದ ಅಖಂಡತೆಯನ್ನು ಉಳಿಸಿ ಬೆಳೆಸುತ್ತಿದೆ ಎಂದು ತುಮಕೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ ಅವರು ಸಂವಿಧಾನದ ಸಾಕಷ್ಟು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.