thumbnail

By

Published : Feb 3, 2020, 6:32 PM IST

ETV Bharat / Videos

ತೋಟಗಾರಿಕೆ ಮೇಳ-2020... ಈಟಿವಿ ಭಾರತ ಜೊತೆ ಐಐಹೆಚ್​ಆರ್ ನಿರ್ದೇಶಕರ ಮಾತು

ಯಲಹಂಕ: ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಹೆಚ್ಆರ್) ಅವರಣದಲ್ಲಿ ಫೆ.5ರಿಂದ ನಾಲ್ಕು ದಿನಗಳವರೆಗೂ ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯಲಿದೆ. ಈ ಬಗ್ಗೆ ಸಂಸ್ಥೆಯ ಅವರಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 22 ರಾಜ್ಯಗಳ ಸುಮಾರು 50 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ ತೋಟಗಾರಿಕೆ ಮೇಳದ ಬಗ್ಗೆ ಐಐಹೆಚ್​ಆರ್ ನಿರ್ದೇಶಕ ಡಾ.ಎಂ.ಆರ್.ದಿನೇಶ್ 'ಈಟಿವಿ ಭಾರತ' ಜೊತೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.