ಚಿಕ್ಕಮಗಳೂರಿನಲ್ಲಿ ಕಲ್ಯಾಣಿಗಳಿಗೆ ಮರುಜೀವ ನೀಡುತ್ತಿರುವ ಯುವ ಬ್ರಿಗೇಡ್ - ಚಿಕ್ಕಮಗಳೂರಿನ ಯುವ ಬ್ರಿಗೇಡ್
🎬 Watch Now: Feature Video
ಚಿಕ್ಕಮಗಳೂರಿನ ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಜಿಲ್ಲೆಯಲ್ಲಿ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ ಕರ್ಕಿಪೇಟೆ ಹಾಗೂ ಬಾಳೆಹಳ್ಳಿಯಲ್ಲಿ ಮುಚ್ಚಿಹೋಗಿದ್ದ ಕಲ್ಯಾಣಿಯನ್ನು ಈ ಸಂಘಟನೆಯ ಯುವಕರ ತಂಡ ಸ್ವಚ್ಛಗೊಳಿಸಿ, ಅದನ್ನು ಪುನರುಜ್ಜೀವನಗೊಳಿಸಿದೆ.