ಕಾಫಿನಾಡಲ್ಲಿ ವರುಣಾರ್ಭಟ... ಜನಜೀವನ ಅಸ್ತವ್ಯಸ್ತ - ಕಳೆದ 20 ದಿನಗಳಿಂದ ನಗರದಲ್ಲಿ ವರುಣರಾಯ ಬಿಡುವು
🎬 Watch Now: Feature Video
ಚಿಕ್ಕಮಗಳೂರು ನಗರದಲ್ಲಿ ಇಂದು ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನದಲ್ಲಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ 20 ದಿನಗಳಿಂದ ನಗರದಲ್ಲಿ ಮಳೆ ಬಿಡುವು ನೀಡಿತ್ತು. ನಗರದಾದ್ಯಂತ ಸಂಪೂರ್ಣ ಬೇಸಿಗೆ ವಾತಾವರಣ ನಿರ್ಮಾಣವಾಗಿತ್ತು. ಇಂದು ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಈಗ ಮತ್ತೆ ವರುಣನ ಆರ್ಭಟ ಶುರುವಾಗಿದೆ.