ಭಾರತ-ಪಾಕ್ ಕ್ರಿಕೆಟ್ ಸಮರ: ಕೊಹ್ಲಿ ಪಡೆಗೆ ಶುಭ ಹಾರೈಸಿದ ಅಭಿಮಾನಿಗಳು - ಚಿಕ್ಕಬಳ್ಳಾಪುರ
🎬 Watch Now: Feature Video
ವಿಶ್ವಕಪ್ ಟೂರ್ನಿಯ ಹೈ ವೋಲ್ಟೇಜ್ ಪದ್ಯ ನೋಡಲು ವಿಶ್ವವೇ ಕಾತುರದಿಂದ ಕಾಯುತ್ತಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಭಾರತ-ಪಾಕ್ ಕ್ರಿಕೆಟ್ ಸಮರಕ್ಕೆ ಕಾತುರದಿಂದ ಕಾಯುತ್ತಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿಗೆ ಶುಭ ಹಾರೈಸಿದ್ದಾರೆ.
TAGGED:
ಚಿಕ್ಕಬಳ್ಳಾಪುರ