ಕೊರೊನಾ ವೈರಸ್ ತಡೆ: ಬಿ.ಸಿ.ರೋಡ್ ಪೇಟೆಗೆ ರಾಸಾಯನಿಕ ಸಿಂಪಡಣೆ - Chemical spraying in Bhantwal
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6596064-187-6596064-1585569571462.jpg)
ಬಂಟ್ವಾಳ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಅಗ್ನಿಶಾಮಕದಳದ ಸಹಕಾರದೊಂದಿಗೆ ಸೋಮವಾರ ಬೆಳಗ್ಗೆ ಬಂಟ್ವಾಳದ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಕೈಕಂಬ ದ್ವಾರದ ಬಳಿ ಕಟ್ಟಡಗಳು, ಆರೋಗ್ಯ ಕೇಂದ್ರಗಳಲ್ಲಿ ರಾಸಾಯನಿಕ ಔಷಧ ಸಿಂಪಡಣೆ ಮಾಡಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೇರಿದಂತೆ ಹಲವರು ಮಾರ್ಗದರ್ಶನ ನೀಡಿದರು.
Last Updated : Mar 30, 2020, 7:42 PM IST