ಕಲ್ಯಾಣ ಕರ್ನಾಟಕದ 371 ಜೆ ಕಲಂನ ಮುಂಬಡ್ತಿ ನಿಯಮವನ್ನು ಬದಲಾಯಿಸಿ: ಅಹಿಂದ ಚಿಂತಕರ ವೇದಿಕೆ - Amendment to law
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6053472-thumbnail-3x2-ydr.jpg)
ಯಾದಗಿರಿಯಲ್ಲಿ ಅಹಿಂದ ಚಿಂತಕರ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ, ಕಲ್ಯಾಣ ಕರ್ನಾಟಕದ 371 ಜೆ ಕಲಂನ ಮುಂಬಡ್ತಿ ನಿಯಮವನ್ನ ಕಾನೂನು ತಿದ್ದುಪಡಿ ಮೂಲಕ ಬದಲಾಯಿಸಿ ಈ ಭಾಗದ ಸರ್ಕಾರಿ ನೌಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.