ಯುವ ದಸರಾದಲ್ಲಿ ನಡೆದ ಘಟನೆ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು..!? - Chandan Shetty nivedita gowda engagement gossip

🎬 Watch Now: Feature Video

thumbnail

By

Published : Oct 5, 2019, 2:46 PM IST

ಮೈಸೂರು: ಶುಕ್ರವಾರ ಯುವ ದಸರಾದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಕಾರ್ಯಕ್ರಮದಲ್ಲೇ ಚಿನ್ನದ ಉಂಗುರ ನೀಡಿ ಎಂಗೇಜ್​​ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಇಂದು ಸ್ವತಃ ಚಂದನ್ ಶೆಟ್ಟಿ ಈ ಟಿವಿ ಭಾರತ್ ಜೊತೆ ಮಾತನಾಡಿ, ನಿನ್ನೆ ಯುವ ಜನರ ಕಾರ್ಯಕ್ರಮವಾದ ಯುವ ದಸರಾದಲ್ಲಿ ಚಿನ್ನದ ಉಂಗುರ ನೀಡಿ ಲವ್ ಪ್ರಪೋಸಲ್ ಮಾಡಿದ್ದೇ, ಎಂಗೆಜ್​​​​ಮೆಂಟ್ ಮಾಡಿಕೊಂಡಿಲ್ಲ ಈ ಬಗ್ಗೆ ತಪ್ಪು ಮಾಹಿತಿ ಹರಡಿದೆ ಎಂದು ನಿನ್ನೆ ನಡೆದ ಘಟನೆ ಬಗ್ಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಅವರು ಕೊಟ್ಟಿರುವ ಸ್ಪಷ್ಟನೆ ವಿಡಿಯೋ ಇಲ್ಲಿದೆ ನೊಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.