ಚಾಮರಾಜನಗರಕ್ಕೆ 2,500 ಕೋಟಿ ಬೇಕು ಎಂದ್ರು ವಾಟಾಳ್, ಪದವೀಧರ ಕೃಷಿಕರಿಗೆ ಬೇಕು ಪ್ರೋತ್ಸಾಹ ಎಂದ್ರು ಯುವಕರು - yadiyurappa budget 2020
🎬 Watch Now: Feature Video
ಸಿಎಂ ಬಿ.ಎಸ್.ಯಡಿಯೂರಪ್ಪ ನಾಳೆ ಮಂಡಿಸಲಿರುವ ಬಜೆಟ್ ನಲ್ಲಿ ಚಾಮರಾಜನಗರ ಜಿಲ್ಲೆಗೆ 2,500 ಕೋಟಿ ರೂ. ಅನುದಾನ ನೀಡಬೇಕೆಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ದೆಹಲಿ ಮಾದರಿ ಶಾಲೆಗಳಂತೆ ರಾಜ್ಯದ ಶಾಲೆಗಳು ಅಭಿವೃದ್ಧಿ ಹೊಂದಬೇಕು ಎಂಬುದು ವಿದ್ಯಾರ್ಥಿ ಸಮುದಾಯಗಳ ಆಶಯ. ಹಾಗಾದ್ರೆ ಒಟ್ಟಾರೆ ಚಾಮರಾಜನಗರ ಜನತೆಯ ನಿರೀಕ್ಷೆಗಳೇನು ಇಲ್ಲಿವೆ ನೋಡಿ.