ಚಿರತೆ ಹಿಂದಿಕ್ಕಬಲ್ಲ ಪೊಲೀಸ್ ಕಾನ್ಸ್‌ಟೇಬಲ್.. 2022ಕ್ಕೆ ಜಪಾನ್‌ನಲ್ಲಿ ಚಿನ್ನಕ್ಕೆ ಮುತ್ತಿಡುವ ಕಾತರ!! - 2022ರ ಜಪಾನ್ ಕ್ರೀಡಾಕೂಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12342308-thumbnail-3x2-cnrrr.jpg)
ಚಾಮರಾಜನಗರ : ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಕ್ಕ ಒಂದು ಗೆಲುವಿನಿಂದ ಸ್ಫೂರ್ತಿಗೊಂಡ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಿರಂತರ ಪ್ರಯತ್ನ, ತಯಾರಿ ಬಳಿಕ ಈಗ ವಿಶ್ವಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕೃಷ್ಣಪ್ಪ ಎಂಬುವರು 2022ರ ಜೂನ್ ವೇಳೆ ಜಪಾನ್‌ನಲ್ಲಿ ನಡೆಯುವ ವಿಶ್ವ ಮಟ್ಟದ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, 45 ವರ್ಷ ಮೇಲ್ಪಟ್ಟವರ 400 ಮೀ., 800, 1,500 ಮೀಟರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.