ರಾಯಚೂರಿನಲ್ಲಿ ಸರಗಳ್ಳರ ಕೈ ಚಳಕ; ಬೈಕ್ನಲ್ಲಿ ಬಂದು ಸರ ಎಳೆದ ಖದೀಮರು - ಚಿನ್ನದ ಸರ ಕಳ್ಳತನ,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4518107-thumbnail-3x2-umars.jpg)
ರಾಯಚೂರು:ನಗರದ ಬಾವುದ್ದಿನ್ ಮಸೀದಿ ಬಳಿ ರಸ್ತೆ ಮೇಲೆ ತೆರಳುತ್ತಿದ್ದ ವೇಳೆ ಪಲ್ಸರ್ ಬೈಕ್ ಮೇಲೆ ಬಂದ ಖದೀಮರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ಜಯಶ್ರೀ ಎಂಬ ಮಹಿಳೆ ತಾಳಿ ಸರ ಸೇರಿದಂತೆ 6 ತೊಲೆ ಬಂಗಾರ ಕಳೆದುಕೊಂಡಿದ್ದಾರೆ. ಘಟನೆ ಕುರಿತಂತೆ ನೇತಾಜಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆ ಜೈನ ಬಸದಿ ಬಳಿಯೂ ಇದೇ ರೀತಿ ಸರಗಳ್ಳತನ ಪ್ರಕರಣ ನಡೆದಿತ್ತು.