ವಿಶ್ವನಾಥ್ ಹೋರಾಟ ಮಾಡಿ ಗೆದ್ದು ಬರುತ್ತಾರೆ: ವಿಜಯಶಂಕರ್ - ವಿಜಯಶಂಕರ್ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5081557-thumbnail-3x2-brm.jpg)
ಮೈಸೂರು: ಹುಣಸೂರಿನಲ್ಲಿ ವಿಶ್ವನಾಥ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಹೆಚ್.ವಿಜಯಶಂಕರ್ ಹೇಳಿದ್ದಾರೆ. ವಿಶ್ವನಾಥ್ ಗೆದ್ದರೆ ಸಚಿವರಾಗುತ್ತಾರೆ. ಹೀಗಾಗಿ ಜನ ಬೆಂಬಲ ನೀಡಿಬೇಕು. ಅಲ್ಲದೆ ವಿಶ್ವನಾಥ್ ಅವರು ಹೋರಾಟದಿಂದ ಗೆಲ್ಲುತ್ತಾರೆ ಎಂದು ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.