ಕೇಂದ್ರ ಸರ್ಕಾರದಿಂದ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ... ಕರಾವಳಿಯಲ್ಲಿ ಪರ-ವಿರೋಧ ಮಾತು
🎬 Watch Now: Feature Video
ಕರಾವಳಿ ಬ್ಯಾಂಕುಗಳ ತೊಟ್ಟಿಲು ಅಂತಾ ಕರೆಸಿಕೊಂಡು ಜನರೊಂದಿಗೆ ಭಾವನಾತ್ಮಕ ನಂಟು ಬೆಳೆಸಿಕೊಂಡಿದೆ. ಆದ್ರೆ ಮಹಾವಿಲೀನ ಎನ್ನಲಾಗ್ತಿರುವ ಬ್ಯಾಂಕುಗಳ ಮತ್ತೊಂದು ಸುತ್ತಿನ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿರೋದು ಕೆಲವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ರೆ, ಮತ್ತೆ ಕೆಲವರು ಆರ್ಥಿಕತೆಯ ಉತ್ತಮ ನಡೆ ಎಂದಿದ್ದಾರೆ.