ಸಿಕ್ಕ ಸಿಕ್ಕಲ್ಲಿ ಸ್ಯಾನಿಟೈಸರ್ ಮತ್ತು ಹ್ಯಾಂಡ್​ ರಬ್ಬರ್ ಬಳಸುವ ಮುನ್ನ ಈ ಸ್ಟೋರಿ ನೋಡಿ... - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Mar 20, 2020, 6:06 PM IST

ರಾಜ್ಯಾದ್ಯಂತ ಕೊರೊನಾ ವೈರಸ್​ ರಣ ಕೇಕೆ ಹಾಕುತ್ತಿದ್ದು, ಜನ ಭಯ ಭೀತರಾಗಿದ್ದಾರೆ. ಆದರೆ ಅದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖದೀಮರು, ನಕಲಿ ಮಾಸ್ಕ್ ಮತ್ತು ಸ್ಯಾನಿಟೈಸರ್​,​ ಹ್ಯಾಂಡ್​ ರಬ್ಬರ್​ಗಳನ್ನು ಸಿದ್ಧಪಡಿಸಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಇದೀಗ ಇಂತಹ ಖದೀಮರನ್ನು ಸಿಸಿಬಿ ಅಧಿಕಾರಿಗಳ ಬಲೆಗೆ ಕೆಡವಿದ್ದಾರೆ. ನಕಲಿಗಳ ಅಸಲಿಯತ್ತನ್ನು ಪೊಲೀಸರು ಬಯಲು ಮಾಡಿರುವ ಸ್ಟೋರಿಯನ್ನು ನಾವ್​ ತೋರಿಸತ್ತೇವೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.