ಅಹಿಂದ ಕಾಂಗ್ರೆಸ್‌ನ ಪ್ರಬಲ ಅಸ್ತ್ರ.. ಬಿಜೆಪಿಗೆ ಲಿಂಗಾಯತ, ಮರಾಠ ಮತ ಬುಟ್ಟಿ..'ಕುಂದಾ'ದೂ ಜಾತಿ ಜಂಗೀಕುಸ್ತಿ!! - ಬೆಳಗಾವಿ ಉಪಸಮರ
🎬 Watch Now: Feature Video
ಜಾತಿ ಇಲ್ಲ ಅಂತ ಮೇಲು ನೋಟಕ್ಕೆ ಹೇಳ್ತಾರೆ. ಆದರೆ, ಪ್ರತಿ ಚುನಾವಣೆಯಲ್ಲೂ ಎಲ್ಲ ಪಕ್ಷಗಳು ಸಮುದಾಯಗಳ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸ್ತವೆ. ಬೆಳಗಾವಿ ಉಪ ಕದನದಲ್ಲೂ ಜಾತಿಗಳ ಒಲುಮೆ ಗಳಿಸಲು 2 ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಶಕ್ತಿ ಮೀರಿ ಪ್ರಯತ್ನಿಸ್ತಿದಾರೆ.