ಸಮುದ್ರ ಮಕ್ಕಳ ಬೆಳಕಿನ ಹಬ್ಬಕ್ಕೆ 'ಕ್ಯಾರೇ'ಎನ್ನದ ಚಂಡಮಾರುತ.. - carr storm effect on karwar fishers
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4884237-thumbnail-3x2-hrs.jpg)
ಕಾರವಾರ:ಅವರೆಲ್ಲರೂ ಕಡಲಿನೊಂದಿಗೆ ಹೋರಾಟ ನಡೆಸಿ ಮತ್ಸ್ಯಬೇಟೆ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುವ ಮಂದಿ. ಹಬ್ಬ ಹರಿದಿನ ಸಮಯದಲ್ಲಿ ಬಿಡುವು ಮಾಡಿಕೊಂಡು ಮನೆಯಲ್ಲಿ ಸಂಭ್ರಮಿಸೋರು. ಆದರೆ, ಈ ಬಾರಿ ದೀಪಾವಳಿ ಮೀನುಗಾರರ ಪಾಲಿಗೆ ಕತ್ತಲಾಗಿದೆ.