ಫಲಿತಾಂಶಕ್ಕೂ ಮುನ್ನ ದೇವರ ಮೊರೆ ಹೋದ ಬಂಗಾರಪ್ಪ,ರೇವಣ್ಣ... ಗೋಪೂಜೆಯಲ್ಲಿ ತೊಡಗಿದ ವೀಣಾ ಕಾಶಪ್ಪನವರ್
🎬 Watch Now: Feature Video
ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು ತಮ್ಮ ಗೆಲುವಿಗಾಗಿ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಜೆಡಿಎಸ್ನ ರೇವಣ್ಣ, ಮಧು ಬಂಗಾರಪ್ಪ, ಕಾಂಗ್ರೆಸ್ನ ವೀಣಾ ಕಾಶಪ್ಪ,ರಾಜಶೇಖರ್ ಯತ್ನಾಳ್ ಮತ ಏಣಿಕೆ ಸ್ಥಳಕ್ಕೆ ತೆರಳುವ ಮುನ್ನ ಪೂಜೆ ನೆರವೇರಿಸಿದ್ದಾರೆ. ವೀಣಾ ಕಾಶಪ್ಪನವರ್ ತಮ್ಮ ಗೆಲುವಿಗಾಗಿ ಗೋಪೂಜೆ ನಡೆಸಿದ್ದಾರೆ.