ಅರಸು ತವರಲ್ಲಿ ರಾಜಕೀಯ ಜಿದ್ದಾಜಿದ್ದಿ: ಈ ಬಾರಿ ಯಾರಿಗೆ ಮಣೆ ಹಾಕ್ತಾನೆ ಮತದಾರ? - ಹುಣಸೂರು ವಿಧಾನಸಭಾ ಕ್ಷೇತ್ರ
🎬 Watch Now: Feature Video
ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ, ಸೈ ಎನ್ನಿಸಿಕೊಂಡಿದ್ದ ದಿವಂಗತ ದೇವರಾಜ ಅರಸ್ ಅವರ ಹುಟ್ಟೂರಾದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿ ಬೈ ಎಲೆಕ್ಷನ್ ಸದ್ದು ಮಾಡುತ್ತಿದೆ. 28 ವರ್ಷಗಳ ನಂತರ ಇಲ್ಲಿ ಉಪಕದನ ಎದುರಾಗಿದೆ. ಹಾಗಾದ್ರೆ ಹುಣಸೂರಿನ ರಾಜಕೀಯ ಚಿತ್ರಣದ ಕುರಿತ ಒಂದು ವರದಿ ಇಲ್ಲಿದೆ.