ಪಾಕೆಟ್ ಮನಿಯಲ್ಲಿ ವ್ಯಾಪಾರ... ಶಿಕ್ಷಣದ ಜತೆ ವಿದ್ಯಾರ್ಥಿಗಳಿಗೆ ವ್ಯಾಪಾರ-ವಹಿವಾಟಿನ ಪಾಠ! - ಶಿಕ್ಷಣದ ಜತೆ ವಿದ್ಯಾರ್ಥಿಗಳಿಗೆ ವ್ಯಾಪಾರ-ವಹಿವಾಟಿನ ಪಾಠ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5003785-thumbnail-3x2-sanju.jpg)
ಕಾಲೇಜ್ಗೆ ಹೋಗುವ ಸ್ಟೂಡೆಂಟ್ಗಳಿಗೆ ಎಷ್ಟು ಪಾಕೇಟ್ ಮನಿ ಕೊಟ್ರೂ ಸಾಕಾಗಲ್ಲ. ಪಾಕೆಟ್ ಮನಿ ಕೊಟ್ಟಿಲ್ಲ ಅಂದ್ರೆ ಕಾಲೇಜ್ಗೆ ಹೋಗುವುದಕ್ಕೆ ನಕರಾ ಮಾಡ್ತಾರೆ. ಫಿಲ್ಮ್, ಬೈಕ್ ರೈಡ್, ಪಬ್ ಅಂತ ಜಾಲಿಯಾಗಿ ಮೋಜುಮಸ್ತಿಗೆ ಹಣ ಖಾಲಿ ಮಾಡುವರಿಗೆ ಈ ಮಕ್ಳು ಮಾದರಿ ಅಂದ್ರೂ ತಪ್ಪಲ್ಲ.