ಬಲು ಮೋಹಕ ಈ ಬುಲ್‌ಬುಲ್ ಪಕ್ಷಿಗಳ ಮಧುರ ಸಂಬಂಧ! - ಹಕ್ಕಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3180203-thumbnail-3x2-san.jpg)
ತನ್ನ ನವಜಾತ ಮರಿಯನ್ನು ಸಲಹುತ್ತಿರುವ ಬುಲ್‌ಬುಲ್ ಪಕ್ಷಿ ಯಾರನ್ನೂ ಗೂಡಿನ ಬಳಿ ಸುಳಿಯೋದಕ್ಕೆ ಬಿಡುತ್ತಿಲ್ಲ. ಯಾರಾದರೂ ಗೂಡಿನ ಸಮೀಪ ಹೋದ್ರೇ, ಅವರನ್ನು ಕುಕ್ಕುವುದು ಅಥವಾ ಜೋರಾಗಿ ಶಬ್ದ ಮಾಡಿ ಹೆದರಿಸುತ್ತಿದೆ. ಈ ತಾಯಿ-ಮರಿ ಹಕ್ಕಿಗಳ ಸಂಬಂಧ ಕಣ್ಮನ ಸೆಳೆಯುತ್ತಿದೆ.