ಅನರ್ಹ ಶಾಸಕರನ್ನು ಸಮಾಧಾನ ಮಾಡುವುದೇ ಬಿಎಸ್ವೈ ಕೆಲಸ: ಕೋನರೆಡ್ಡಿ - Konareddy
🎬 Watch Now: Feature Video
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಒಂದೆಡೆ ಶಾಸಕ ಉಮೇಶ್ ಕತ್ತಿ ಅಸಮಾಧಾನ, ಮತ್ತೊಂದೆಡೆ ಅನರ್ಹ ಶಾಸಕರ ಕುರಿತು ಚಿಂತೆ ಮಾಡುತ್ತಿರುವ ಕಾರಣ ಬಿಎಸ್ವೈ ಹಾಗೆ ಹೇಳಿರಬಹುದು ಎಂದು ಕೋನರೆಡ್ಡಿ ವ್ಯಂಗ್ಯವಾಡಿದ್ದಾರೆ.