ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಾಲಕ ತಿಂಗಳ ಬಳಿಕ ಶವವಾಗಿ ಪತ್ತೆ: ಮುಗಿಲು ಮುಟ್ಟಿತು ಹೆತ್ತಬ್ಬೆಯ ಆಕ್ರಂದನ - ಬಾಲಕ ಇದೀಗ ಶವವಾಗಿ ಪತ್ತೆ
🎬 Watch Now: Feature Video
ಒಂದು ತಿಂಗಳ ಹಿಂದೆ ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 13 ವರ್ಷದ ಬಾಲಕ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ತನ್ನ ಮಗ ಇಂದು ಸಿಗುತ್ತಾನೆ, ನಾಳೆ ಸಿಗುತ್ತಾನೆ ಎಂಬ ತಾಯಿಯ ನಿರೀಕ್ಷೆ ಹುಸಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.