ಮಲೆನಾಡಿನಲ್ಲಿ ಶುರುವಾಗಲಿದೆ ಹಳದಿ ಬಾಡಿಗೆ ಬೈಕ್ಗಳ ಹವಾ! - ಶಿವಮೊಗ್ಗದಲ್ಲಿ ರಸ್ತೆಗಿಳಿಯಲಿವೆ ಬೌನ್ಸ್ ಬೈಕ್ಗಳ
🎬 Watch Now: Feature Video
ಶಿವಮೊಗ್ಗ ತುಂಬಾ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದು. ಇಲ್ಲಿಯೂ ಹೊಸ ಸಂಚಾರ ವ್ಯವಸ್ಥೆಗಳೂ ಕೂಡಾ ಅನ್ವೇಷಣೆಗೊಳ್ಳುತ್ತಿವೆ. ಬೆಂಗಳೂರಿನಲ್ಲಿ ಯಶಸ್ವಿಯಾಗಿರುವ ಸ್ಕೂಟರ್ ಸೇವೆ ಈಗ ಮಲೆನಾಡಿಗೂ ಕೂಡಾ ಹಬ್ಬಿದೆ. ಸ್ಟಾರ್ಟ್‌ಅಪ್ ಮೂಲಕ ಆರಂಭಗೊಂಡಿರುವ ಬೈಕ್ ಸೇವೆ ಅಲ್ಲಿನ ಜನರಿಗೆ ಹೊಸ ಅನುಭವ ನೀಡಲಿದೆ.