ಗಡಿ ಭಾಗದಲ್ಲಿ ಕೊರೊನಾ ಅರಿವಿನ ಕೊರತೆ.. ಈಟಿವಿ ಭಾರತ ಚಿಟ್‌ಚಾಟ್! - ಕೊರೊನಾ ವೈರಸ್ ಮುಂಜಾಗೃತ ಕ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6562182-thumbnail-3x2-chkodi.jpg)
ಚಿಕ್ಕೋಡಿ : ಕೊರೊನಾ ವೈರಸ್ ಕುರಿತಂತೆ ಚಿಕ್ಕೋಡಿ ಉಪವಿಭಾಗದ ಹಳ್ಳಿಗಳ ಜನರಿಗೆ ಒಂಚೂರು ಭಯವೇ ಇಲ್ಲವೆನಿಸುತ್ತಿದೆ. ಸಂಜೆಯಾದ್ರೇ ಸಾಕು ಮೆನಯಿಂದ ಹೊರಗೆ ಗುಂಪು ಗುಂಪಾಗಿ ಕೂಡುತ್ತಿದ್ದಾರೆ. ಅಲ್ಲದೆ ಪಾನ್, ಗುಟ್ಕು ತಿಂದು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. ಆದರೆ, ಒಂದು ಸಾರಿ ಕೊರೊನಾ ಸೋಂಕು ಹರಡಿದರೆ ಇಡೀ ಹಳ್ಳಿಗೆ ಹಬ್ಬುತ್ತೆ ಎಂಬ ಅರಿವು ಇವರಿಗೆ ತಿಳಿದಿಲ್ಲ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಸ್ಥಳೀಯರೊಂದಿಗೆ ಚಿಟ್‌ಚಾಟ್ ನಡೆಸಿದ್ದಾರೆ..