ಬೇಗೂರು ನಾಗನಾಥೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ: ಬಿಬಿಎಂಪಿ ಸದಸ್ಯ ಎಂ.ಆಂಜನಪ್ಪ ಚಾಲನೆ - ಬೇಗೂರು ನಾಗನಾಥೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ
🎬 Watch Now: Feature Video
ಬೇಗೂರಿನ ಐತಿಹಾಸ ಪ್ರಸಿದ್ದ ನಾಗನಾಥೇಶ್ವರ ದೇವಾಲಯದ ಟ್ರಸ್ಟ್ ವತಿಯಿಂದ ಲಕ್ಷ ದೀಪೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ದೇವಾಲಯದ ಮಧ್ಯಭಾಗದಲ್ಲಿರುವ ಗರುಡಗಂಬಕ್ಕೆ ಬೇಗೂರು ಬಿಬಿಎಂಪಿ ಸದಸ್ಯ ಎಂ.ಆಂಜನಪ್ಪ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.