ಕುಂದಗೋಳ ಪ.ಪಂಚಾಯಿತಿ ಬಿಜೆಪಿ ಪಾಲು: ಜೆಡಿಎಸ್ 'ಕೈ' ಖಾಲಿ! - ಖಾತೆ ತೆರೆಯದ ಜೆಡಿಎಸ್
🎬 Watch Now: Feature Video
ತೀವ್ರ ಕುತೂಹಲ ಮೂಡಿಸಿದ್ದ ಕುಂದಗೋಳ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು, ಪಟ್ಟಣ ಪಂಚಾಯಿತಿ ಭಾರತೀಯ ಜನತಾ ಪಕ್ಷದ ಪಾಲಾಗಿದೆ. ಬಿಜೆಪಿಯ ಜಯಭೇರಿ ಹಿನ್ನೆಲೆಯಲ್ಲಿ ಕೇಸರಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.