ಏನೂ ಕಾರಣ ಇಲ್ಲದೆ ಏಕೆ ಪಕ್ಷ ಬಿಡಲಿ,‌ ಇದೊಂದು ಆಧಾರ ರಹಿತ ಸುಳ್ಳು ಸುದ್ದಿ: ವಿ‌.ಶ್ರೀನಿವಾಸ್​​ಪ್ರಸಾದ್​​​

By

Published : Sep 7, 2019, 11:23 PM IST

thumbnail

ಮೈಸೂರು: ಚಾಮರಾಜನಗರ ಬಿಜೆಪಿ ಸಂಸದ ಹಾಗೂ ಅವರ ಅಳಿಯ ನಂಜನಗೂಡು ಶಾಸಕ ಹರ್ಷವರ್ಧನ್ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರದಾಇದ್ದವು. ಈ ಬಗ್ಗೆ ಖುದ್ದಾಗಿ ಸ್ಪಷ್ಟನೆ ನೀಡಿದ ಶ್ರೀನಿವಾಸ್​ಪ್ರಸಾದ್,  ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಇನ್ನು ಈ ವಿಷಯ ಕುರಿತು ಅವರು ಏನ್​ ಏನ್​ ಹೇಳ್ತಾರೆ ನೀವೇ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.