ಜನಪ್ರತಿನಿಧಿಗಳೇ ಬುದ್ಧಿ ಹೇಳ್ಕೊಳ್ಳಿ.. ಮತ್ತೊಬ್ಬ ಬಿಜೆಪಿ MLA ಮೊಮ್ಮಗ ಕಾರನ್ನ ವಿದ್ಯುತ್‌ ಕಂಬಕ್ಕೆ ಗುದ್ದಿದ! - ಆರ್‌. ಅಶೋಕ್‌ ಪುತ್ರ

🎬 Watch Now: Feature Video

thumbnail

By

Published : Feb 25, 2020, 4:04 PM IST

ಅಧಿಕಾರಸ್ಥರ ಕುಟುಂಬ ಸದಸ್ಯರು ಒಂದಾದ ಮೇಲೊಂದರಂತೆ ಅಪಘಾತ ಪ್ರಕರಣಗಳಲ್ಲಿ ಸಿಲುಕಿಕೊಳ್ತಿದ್ದಾರೆ. ನಲಪಾಡ್‌ ಆಯ್ತು, ಆರ್‌. ಅಶೋಕ್‌ ಪುತ್ರನ ಆರೋಪ ಪ್ರಕರಣವಾಯ್ತು ಈಗ ಬಿಜೆಪಿ ಶಾಸಕ ಎಸ್‌ ಎ ರವೀಂದ್ರನಾಥ್‌ ಅವರ ಮೊಮ್ಮಗನ ಸರದಿ. ರಾತ್ರೋರಾತ್ರಿ ಆತ ವಿದ್ಯುತ್‌ ಕಂಬಕ್ಕೆ ಕಾರು ಗುದ್ದಿದ್ದಾನೆ. ಮುಂದೇನ್‌ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.