ಕೌರವನ ಗೆಲ್ಲಿಸೋಕೆ ಬಿಎಸ್ವೈ ಕಸರತ್ತು... ಸಿದ್ದರಾಮಯ್ಯ ಆಟ, ಕಾಂಗ್ರೆಸ್ಗೆ ಗೂಟ ಎಂದ ಬಿ.ಸಿ.ಪಾಟೀಲ್ - ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ
🎬 Watch Now: Feature Video
ತಾವು ಅಧಿಕಾರಕ್ಕೆ ಏರಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ 15 ಜನರನ್ನ ಗೆಲ್ಲಿಸೋಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ರಣಬಿಸಿಲನ್ನೂ ಲೆಕ್ಕಿಸದೆ ಮತಬೇಟೆ ನಡೆಸುತ್ತಿದ್ದಾರೆ.