ಒಕ್ಕಲಿಗರ ನಾಡಲ್ಲಿ ಕಮಲ ನಾಯಕರ ದಂಡು.. ನಾರಾಯಣಗೌಡ ಪರ ಅಬ್ಬರದ ಪ್ರಚಾರ - ಕೆ ಆರ್ ಪೇಟೆ ಚುನಾವಣೆ
🎬 Watch Now: Feature Video
ಸಕ್ಕರೆ ಜಿಲ್ಲೆಯಲ್ಲಿ ನೆಲೆಯೇ ಇಲ್ಲದ ಬಿಜೆಪಿ ಇದೀಗ ಭರ್ಜರಿ ಪ್ರಚಾರ ಶುರು ಮಾಡಿದೆ. ಸಚಿವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಗೆಲ್ಲುವ ಯೋಜನೆ ರೂಪಿಸಿದೆ. ಇದೀಗ ರಾಜ್ಯಾಧ್ಯಕ್ಷರು ಸಹ ಅಖಾಡಕ್ಕೆ ಧುಮುಕಿದ್ದು, ಜೆಡಿಎಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗಿದೆ. ಅದು ಹೇಗೆ ಅನ್ನೋದನ್ನ ನೀವೇ ನೋಡಿ...