ಮತದಾರರಿಗೆ ಹಣ ಹಂಚುತ್ತಿರುವ ಕಾರ್ಯಕರ್ತ: ವಿಡಿಯೋ - ಬೆಂಗಳೂರು ಸುದ್ದಿ
🎬 Watch Now: Feature Video
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಪಬ್ಲಿಕ್ ಸ್ಕೂಲ್ ಮತಗಟ್ಟೆ ಹೊರಗೆ ಪಕ್ಷದ ಕಾರ್ಯಕರ್ತನೊಬ್ಬ ಹಣ ಹಂಚುತ್ತಿರುವ ವೀಡಿಯೋ ಲಭ್ಯವಾಗಿದೆ. ಬಿಜೆಪಿ ಪಕ್ಷದ ಶಾಲು ಧರಿಸಿರುವ ವ್ಯಕ್ತಿ ಹಣ ಎಣಿಸಿ, ಮತ್ತೊಬ್ಬ ಕಾರ್ಯಕರ್ತನಿಗೆ ಕೊಡುತ್ತಿರುವ ದೃಶ್ಯ ಸೆರೆಯಾಗಿದೆ. ಮಹಾಲಕ್ಷ್ಮಿ ಲೇಔಟ್ನ ನಂದಿನಿ ಪಬ್ಲಿಕ್ ಸ್ಕೂಲ್ನಿಂದ ಸ್ವಲ್ಪ ದೂರದಲ್ಲಿ ಈ ಘಟನೆ ನಡೆದಿದೆ.