ಬನ್ನೇರುಘಟ್ಟ ಮೃಗಾಲಯದಲ್ಲಿ ಹಕ್ಕಿಜ್ವರ ಭೀತಿ: ವೈರಸ್ ಹರಡದಂತೆ ರಾಸಾಯನಿಕ ಸಿಂಪಡಣೆ - Bird flu fear in bangalore
🎬 Watch Now: Feature Video
ಕೊರೊನಾ ವೈರಸ್ನಿಂದಾಗಿ ಪ್ರಪಂಚ ತತ್ತರಿಸಿ ಹೋಗಿದೆ. ಈ ರೋಗದ ಹಾವಳಿ ತೀವ್ರವಾಗಿರುವಾಗಲೇ ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ ಕಾಡತೊಡಗಿದೆ. ಬೆಂಗಳೂರಿಗೆ ಹತ್ತಿರವಿರುವ ಬನ್ನೇರುಘಟ್ಟ ಮೃಗಾಲಯದಲ್ಲಿ ಈಗಾಗಲೇ ಕೊರೊನಾ ಕಾರಣಕ್ಕೆ ರಜೆ ಘೋಷಿಸಲಾಗಿದೆ. ಇದೀಗ ಹಕ್ಕಿಜ್ವರ ಭಯವೂ ಕಾಣಿಸಿಕೊಳ್ಳುತ್ತಿದೆ.