ಕೆಂಪೇಗೌಡ ಏರ್ಪೋರ್ಟ್ ಬಳಿ ಬಯೋಡಿಸೆಲ್ ಘಟಕ: ಅಂಕಿತ್ ರಾಮ್ ಬಾಬು ವಿನೂತನ ಪ್ರಯೋಗ - Kempegowda Airport
🎬 Watch Now: Feature Video
ಬೆಂಗಳೂರು: ಬಿಸ್ನೆಸ್‌ಮನ್ ಅಂಕಿತ್ ರಾಮಬಾಬು ಎಂಬವರು ಬೆಂಗಳೂರಿನ ಏಪೋರ್ಟ್ ರಸ್ತೆಯಲ್ಲಿ ಮೊದಲ ಬಾರಿಗೆ ಬಯೋ ಡೀಸೆಲ್ ಬಂಕ್ ತೆರೆದಿದ್ದಾರೆ. ಇದ್ರ ಉದ್ದೇಶವೇನು ಗೊತ್ತೇ?