ಮನೆ ಮುಂದೆ ಬೈಕ್ ನಿಲ್ಲಿಸುವ ವೇಳೆ ಹುಷಾರ್...! - Bike theft news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6046489-thumbnail-3x2-chai.jpg)
ಚಿತ್ರದುರ್ಗ: ರಾತ್ರಿ ವೇಳೆ ನೀವು ಮನೆ ಮುಂದೆ ಬೈಕ್ ನಿಲ್ಲಿಸುತ್ತಿದ್ದೀರಾ ಹಾಗಿದ್ರೆ ಹುಷಾರ್... ರಾತ್ರಿ ನಿಲ್ಲಿಸಿದ್ದ ಬೈಕ್ ಬೆಳಿಗ್ಗೆ ಆಗುವಷ್ಟರಲ್ಲಿ ಇರೋಲ್ಲ ಅದೆಲ್ಲಿ ಅಂತೀರಾ ಈ ವಿಡಿಯೋ ನೋಡಿ...