SSLC ಪರೀಕ್ಷೆ: 2ನೇ ದಿನ ಪೋಷಕರು ನಿರಾತಂಕ - SSLC ಪರೀಕ್ಷೆ
🎬 Watch Now: Feature Video
ಬೆಂಗಳೂರು: 10ನೇ ತರಗತಿಯ ಗಣಿತ ಪರೀಕ್ಷೆ ಇಂದು ನಡೆಯುತ್ತಿದೆ. ಆದರೆ, ಮೊದಲನೇ ದಿನಕ್ಕಿಂತ ಇಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಕೂಡಾ ನಿರಾತಂಕವಾಗಿದ್ದಾರೆ. ಗಾಂಧಿ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.