ಇಲ್ಲಿನ 'ಕನ್ನಡ ಕೆಫೆ'ಯಲ್ಲಿ ಕಾಫಿ ಜೊತೆ ಕನ್ನಡದ ಘಮಲು! - ಜಯನಗರ ಕನ್ನಡ ಕೆಫೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4933065-thumbnail-3x2-kefe.jpg)
ಬೆಂಗಳೂರು: ಜಯನಗರದಲ್ಲಿರುವ ಕನ್ನಡದ ಕಂಪಿನೊಂದಿಗೆ 'ಕನ್ನಡ ಕೆಫೆ' ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಕನ್ನಡದ ವರ್ಣಮಾಲೆ, ಅಂಕೆ-ಸಂಖ್ಯೆಗಳು, ಕನ್ನಡನಾಡಿನ ಮಹನೀಯರ ವರ್ಣಚಿತ್ರಗಳೊಂದಿಗೆ ಈ ಕೆಫೆ ಅಲಂಕೃತಗೊಂಡಿದೆ. ಈ ಕೆಫೆ ಹೇಗಿದೆ, ಏನೆಲ್ಲಾ ವಿಶೇಷತೆಯನ್ನ ಒಳಗೊಂಡಿದೆ ಎಂಬುದರ ಬಗ್ಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.