ಕೋವಿಡ್​ ಭೀತಿ: ವೀಕೆಂಡ್​ ದಿನವೂ ಮಾಲ್​ಗಳತ್ತ ಸುಳಿಯದ ಬೆಂಗಳೂರು ಮಂದಿ - Bangalore malls are empty on weekends

🎬 Watch Now: Feature Video

thumbnail

By

Published : Jun 14, 2020, 4:37 PM IST

ಬೆಂಗಳೂರು: ವೀಕೆಂಡ್​ ಬಂದ್ರೆ ಸಾಕು ಸಿಲಿಕಾನ್ ಸಿಟಿ ಮಂದಿ ಮಾಲ್​ಗಳಿಗೆ ತೆರಳಿ ದಿನ ಕಳೆಯುತ್ತಿದ್ದರು. ಲಾಕ್​ ಡೌನ್​ ಸಮಯದಲ್ಲಿ ಬಂದ್​ ಆಗಿದ್ದ ಮಾಲ್​ಗಳು ಇದೀಗ ತೆರೆದಿವೆ. ಆದರೆ, ಜನ ಮಾತ್ರ ಕೋವಿಡ್ ಭೀತಿಯಿಂದ ಮಾಲ್​ಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ಭಾನುವಾರವೂ ಜನರಿಲ್ಲದೆ ಮಾಲ್​ಗಳು ಬಿಕೋ ಎನ್ನುತ್ತಿವೆ. ಜೊತೆಗೆ ಮಾಲ್​ಗಳ ಬಳಿ ಇರುತ್ತಿದ್ದ ಆಟೋ ಚಾಲಕರ ವ್ಯವಹಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.