ಐದು ಎಕರೆಯಲ್ಲಿ 62 ಬೆಳೆಗಳು: ಸಮಗ್ರ ಕೃಷಿ ಪದ್ಧತಿ ಹೇಗಿರುತ್ತೆ ಗೊತ್ತಾ? - Bengaluru Agricultural Exhibition latest
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4859320-thumbnail-3x2-hrs.jpg)
ಬೆಂಗಳೂರು: ರೈತ ಒಂದೇ ಬೆಳೆಯಲ್ಲಿ ಲಾಭ ಪಡೆಯುವ ಬದಲು ಅಲ್ಪಾವಧಿ, ದೀರ್ಘಾವಧಿಯ ವಿವಿಧ ಬೆಳೆಗಳನ್ನು ಹೇಗೆ ಬೆಳೆಯಬಹುದು ಎನ್ನುವ ಪ್ರಾತ್ಯಕ್ಷಿಕೆಯನ್ನು ಕೃಷಿಮೇಳದ ಸಮಗ್ರ ಕೃಷಿ ಪದ್ಧತಿಯಡಿ ತೋರಿಸಲಾಗಿದೆ. ಹನಿ ನೀರಾವರಿ ಮೂಲಕ ಗೊಬ್ಬರ-ನೀರಿನ ವೈಜ್ಞಾನಿಕ ಬಳಕೆಯನ್ನೂ ತೋರಿಸಲಾಗಿದೆ. ಐದು ಎಕರೆ ಜಾಗದಲ್ಲಿ 62 ಬೆಳೆಗಳನ್ನೂ ಬೆಳೆಯಲಾಗಿದೆ. ಇದರ ಸಂಪೂರ್ಣ ವಿವರದ ವಾಕ್ ಥ್ರೂ ಇಲ್ಲಿದೆ.