ನಿವೇಶನದ ಹಕ್ಕು ಪತ್ರ ನೀಡುವಂತೆ ಸಿಂಧನೂರಲ್ಲಿ ಫಲಾನುಭವಿಗಳಿಂದ ತಹಶಿಲ್ದಾರ್​ ಕಚೇರಿಗೆ ಮತ್ತಿಗೆ - ಸಿಂಧನೂರು ಪಟ್ಟಣದಲ್ಲಿ ಮಿನಿ ವಿಧಾನಸೌದ

🎬 Watch Now: Feature Video

thumbnail

By

Published : Jan 24, 2020, 7:50 PM IST

ನಿವೇಶನದ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಮಿನಿ ವಿಧಾನಸೌದದಲ್ಲಿನ ತಹಶಿಲ್ದಾರ್​ ಕಚೇರಿಗೆ ಫಲಾನುಭವಿಗಳು ಸಿಪಿಐಎಂಲ್ ಸಂಘಟನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇಲ್ಲಿನ 6 ನೇ ವಾರ್ಡ್​ನಲ್ಲಿ 60 ಬಡ ಕುಟುಂಬಗಳು ವಾಸಿಸುತ್ತಿದ್ದು, ಅವರೆಲ್ಲರಿಗೂ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.